Kannada Actor Vinay Rajkumar and Actress Latha Hegde's 'Ananthu vs Nusruth' movie teaser released. <br /> <br />ಭಾನುವಾರ ಎಲ್ಲರಿಗೂ ಒಂದೊಂದು ಪ್ಲಾನ್ ಇರುತ್ತದೆ. ಆದರೆ, ವಿನಯ್ ರಾಜ್ ಕುಮಾರ್ ಭಾನುವಾರ ಬಂದ್ರೆ ಸಾಕು ಹುಡುಗಿ ನೋಡೋಕ್ಕೆ ಹೋಗ್ತಾರೆ. ಹೌದು, 'ಅನಂತು V/S ನುಸ್ರತ್' ಸಿನಿಮಾದ ಟೀಸರ್ ನೋಡಿದರೆ ನಾವು ಹೇಳುತ್ತಿರೋ ವಿಷಯ ನಿಮ್ಗೆ ಸಿಂಕ್ ಆಗುತ್ತದೆ.